Facebook

📣 Haa Ha Haa ಹಾ-ಹ-ಹಾ

ಹಾ-ಹ-ಹಾ || ಹಾಡು-ಹರಟೆ-ಹಾಸ್ಯ:

ವಿನಾಯಕ ಜೋಶಿಯವರ ಪರಿಕಲ್ಪನೆಯೊಂದಿಗೆ:ಹಾಡು: ವಾಸು ದೀಕ್ಷಿತ್, ಹರಟೆ: ವಿನಾಯಕ ಜೋಶಿ, ಹಾಸ್ಯ: ಪ್ರಮೋದ್ ಅರ್ಶನಾಳ್

ಹಾಡು ಹರಟೆ ಮತ್ತು ಹಾಸ್ಯದ ವಿಶಿಷ್ಟ ಮಿಶ್ರಣವನ್ನು ಪ್ರದರ್ಶಿಸುವ ಕರ್ನಾಟಕದ 6 ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಈ ವಿಶೇಷ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳಬೇಡಿ. ಇದು ಸಂಗೀತ ಮತ್ತು ನಗೆಯಿಂದ ತುಂಬಿದ ಮರೆಯಲಾಗದ ಸಂಜೆಯಾಗಲಿದೆ! 😄

📅 ದಿನಾಂಕ: ಶನಿವಾರ, May 4, 2024
🕥 ಸಮಯ: 4.00 pm
📍ಸ್ಥಳ: ‘t Tejaterke – Social Cultural Centrum, Best

 ಈ ಕೂಡಲೆ ನೋಂದಾಯಿಸಿ !!!

👉https://www.shrigandha.nl/registration/


🎶 ಹಾ-ಹ-ಹಾ || ಹಾಡು-ಹರಟೆ-ಹಾಸ್ಯ:

a Concept by Vinayak Joshi and performing with Vasu Dixit  and Pramod Arshnal.

Don’t miss out on this special program featuring 6 talented artists from Karnataka, showcasing a unique blend of Haadu Harate and Hasya. It’s going to be an unforgettable evening filled with music and laughter! 😄

Get your tickets now and be part of this musical comedy celebration!

See you there! 🎊

📅 Date:Saturday, May 4 2024

🕥 Time: Starts 4.00 pm 
📍Place: ‘t Tejaterke – Social Cultural Centrum, Best

Get your ticket Now !!!

👉https://www.shrigandha.nl/registration/