Facebook

ಪ್ರಕಟಣೆ / Announcements

ಕನ್ನಡ ಕಾರ್ಯಕ್ರಮಗಳು – 2019 !!

ಹಾಲೆಂಡ್ ಕನ್ನಡ ಸಂಘದಿಂದ ಈ ವರ್ಷದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಜನೆ ನಡಿಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಾಗು ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಗೆಟ್ ಟುಗೆಧರ್ ಇರುತ್ತದೆ.

[tabby title=”ಪಕ್ಷಿ ನೋಟ”]

ಈ ಕಾರ್ಯಕ್ರಮಗಳಿಗೆ  ಈ ರೀತಿಯಲ್ಲಿ ನೋಂದಾಯಿಸಕೊಳ್ಳಬಹುದು:
ವಾರ್ಷಿಕ ಸದಸ್ಯತ್ವ: ಯುಗಾದಿ + ಕನ್ನಡ ರಾಜ್ಯೋತ್ಸವ….. ಕೆಲವೇ ದಿನಗಳಲ್ಲಿ ತೆರವಾಗುವುದು
ಯುಗಾದಿ ಕರ್ಯಕ್ರಮ ಮಾತ್ರ….. ಕೆಲವೇ ದಿನಗಳಲ್ಲಿ ತೆರವಾಗುವುದು + Randstad Region ನಿಂದ ಈ ಕಾರ್ಯಕ್ರಮಕ್ಕೆ ಸಾರಿಗೆ ವ್ಯವಸ್ತೆ
– ಕನ್ನಡ ರಾಜ್ಯೋತ್ಸವ ಮಾತ್ರ (ಕೆಲವು ತಿಂಗಳುಗಳ ನಂತರ ನೋಂದಾಯಿಸಕೊಳ್ಳಬಹುದಷ್ಟೆ)

ಈ ವರ್ಷದ ಯುಗಾದಿ ಕಾರ್ಯಕ್ರಮ ವಿವರ ಹಾಗು ನೋಂದಣಿ ಶುಲ್ಕ ವಿವರ:
ತಾರೀಕು: 04 ಮೇ
ಸ್ಥಳ: ಐಂಧೋವನ (Eindhoven)
ವಿಳಾಸ: Lievendaalseweg 3, 5652 SB Eindhoven
ವ್ಯವಸ್ತೆ : ಸಸ್ಯಾಹಾರಿ ಊಟ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು
ಅಂದಾಜು ಗುಂಪು : ೨೦೦ ಕನ್ನಡಿಗರು
ಸಮಯ: 14:30 to 21:00
ಶುಲ್ಕ:
– ವಯಸ್ಕರು: ೧೭.೫ €
– ಮಕ್ಕಳು (೬ – ೧೨yrs): ೧೨.೫೦ €
– ವಿದ್ಯಾರ್ಥಿಗಳು (non-working): ೧೨.೫೦ €

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು cultural@shrigandha.nl ಗೆ ಇಮೇಲ್ ಕಳುಹಿಸಿ (Only group performances allowed).

[tabby title=”Overview”]

———– English Version ————

Kannada Holland Balaga has initiated the planning for the  programs for the year 2019. Like in the past, there will be programs during Ugadi and Kannada Rajyotsava timeframe.

At this moment you have possibility for registering for the annual membership Or Ugadi event only. Annual membership will entitle you entry to both Ugadi and Kannada Rajyotsava programs.

For registering, click here:

  • Annual membership: Free entry to Ugadi+Kannada Rajyotsava events – To open shortly
  • Ugadi only: To open shortly +Transport from Randstad Region to the event

Ugadi prgram details:

Date: 04-May
Place: Eindhoven
Address: Lievendaalseweg 3, 5652 SB Eindhoven
Time: 14:30 to 21:00
What to expect: vegetarian meals + snacks + cultural programs + 200 (aprox) kannadigas
Adult: 17.50 euros
Kids (6yrs to 12): 12.50 euros
Students (non-working): 12.50 euros
To participate in the cultural events, please send an email to cultural@shrigandha.nl (Only group performances allowed).

[tabby title=”Registration”]

[contact-form-7 id=”948″ title=”Registration – ugadi + annual”]

[tabby title=”Cultural”]

Note: Only Group performances will be allowed.

A form will be announced here for registering your group performance

[tabbyending]