
ಮತ್ತೆ ಬರುತ್ತಿದೆ!
🚩ಕನ್ನಡ ರಾಜ್ಯೋತ್ಸವ! 🚩
💛 ❤️ ಶ್ರೀಗಂಧ ಕನ್ನಡ ರಾಜ್ಯೋತ್ಸವ- 2023 ರ 💛❤️
ದಿನಾಂಕ ಮತ್ತು ಸ್ಥಳವನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ! 🥳
🗓️ಭಾನುವಾರ, 5 ನವೆಂಬರ್ 2023
⏰ಮಧ್ಯಾಹ್ನ 12.30 ರಿಂದ ಸಂಜೆ 6.30 ರವರೆಗೆ
📍Muziekgebouw, Eindhoven
All 🆗 !! ಬ್ಲಾಕ್-ಬಸ್ಟರ್ ಬೇಕೇ? ಸಿದ್ಧರಾಗಿ!
#ಕನ್ನಡ ಹಬ್ಬ #SKR2023