Facebook

prakatane – Rajyotsava

ಕನ್ನಡ ರಾಜ್ಯೋತ್ಸವ – 2019 !!

.

ಈ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ತಯಾರಿ ಆರಂಭವಾಗಿದೆ.
ಕಾರ್ಯಕ್ರಮ ವಿವರ ಹಾಗು ನೋಂದಣಿ ಶುಲ್ಕ ವಿವರ:
ತಾರೀಕು: 9 ನವೆಂಬರ್
ವಿಳಾಸ/ಸ್ಥಳ: Lievendaalseweg 3, 5652SB, Eindhoven
ವ್ಯವಸ್ತೆ : ಸಸ್ಯಾಹಾರಿ ಊಟ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು
ಸಮಯ: 15:00 to 21:00
ವಯಸ್ಕರು: ೧೭.೫ €
ಮಕ್ಕಳು (೬ – ೧೨yrs): ೧೨.೫೦€
ವಿದ್ಯಾರ್ಥಿಗಳು (non-working): ೧೨.೫೦€
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.

[button link=”https://shrigandha.nl/registration/registration-rajyotsava/” target=”_blank” color=”white” shape=”rounded” size=”small” ] ನೋಂದಾಯಿಸಿ  – ರಾಜ್ಯೋತ್ಸವ [/button]

ನೀವು ಈ ವರ್ಷದ ಆರಂಭದಲ್ಲಿ ಶ್ರೀಗಂಧ ಬಳಗದ ವಾರ್ಷಿಕ ಸದಸ್ಯತ್ವ ಪಡೆದಿದ್ದಲ್ಲಿ , ನಿಮಗೆ ಪ್ರವೇಶ ಉಚಿತ. ಆದರೆ ದಯವಿಟ್ಟು ನೋಂದಾಯಿಸಲು ಮರೆಯ ಬೇಡಿ

———– English Version ————

Kannada Holland Balaga has initiated the preparation activities for the Kannada Rajyotsava program for this year.

Date: 9-November
Address/Place: Lievendaalseweg 3, 5652SB, Eindhoven
Time: 15:00 to 21:00
Adult: 17.50 €
Kids (6yrs to 12): 12.50 €
Students (non-working): 12.50 €
To participate in the cultural events, please click here and fill the form that pops up.

[button link=”https://shrigandha.nl/registration/registration-rajyotsava/” target=”_blank” color=”white” shape=”rounded” size=”small” ] Register – Rajyotava [/button]

If you took the annual membership at the start of this year, entrance to this event is free for you. However you still need to register so that we can organize the logistics and food for you.