Facebook

Shrigandha ಯುಗಾದಿ Ugadi 2023, Eindhoven

🥭ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ..
ಶ್ರೀಗಂಧದ ಸಂಭ್ರಮ –
ಹೊಸ ಕಂಪನ್ನು ತರುತಿದೆ…

ಹಳೆಯ ಹಾದಿ ಕಳೆದು,
ಹೊಸ ಹಾದಿ ಮೂಡಿದೆ ಇಂದು..
ಬನ್ನಿ, ಕೈ ಜೋಡಿಸೋಣ ನಾವು
ಬೇವು ಬೆಲ್ಲ 🍃ಒಟ್ಟಿಗೆ ಸವಿಯಲೆಂದು…

ಇದು ನಿಮ್ಮ ನೆಚ್ಚಿನ ಶ್ರೀಗಂಧ ಕನ್ನಡ ಬಳಗ ದ ಆಮಂತ್ರಣ.
ಯುಗಾದಿಯ ಸಂಭ್ರಮಾಚರಣೆಗೆ ಇಂದೇ ನೋಂದಾಯಿಸಿ!

ಕಾರ್ಯಕ್ರಮದ ವಿವರ :

ಸ್ಥಳ: Deniz Dügün Salonu (Evenementen Centrum), Herentalsweg 2, 5628 RD, Eindhoven.

ಗೂಗಲ್ ನಕ್ಷೆ: ಲಿಂಕ್
ದಿನಾಂಕ : 25 ಮಾರ್ಚ್ 2023
11 ರಿಂದ ಸಂಜೆ 5 ರವರೆಗೆ

ಯುಗಾದಿ ಕಾರ್ಯಕ್ರಮಕ್ಕೆ ಈ ಕೆಳಗಡೆ ಕೊಟ್ಟಿರುವ ಕೊಂಡಿಯ ಮೂಲಕ ನೊಂದಾಯಿಸಿಕೊಳ್ಳಿ

ನೋಂದಣಿ

<————– English Version ————–>

Shrigandha Holland Kannada Balaga is back again with Ugadi celebrations in Eindhoven.

Event details:

Venue: Deniz Dügün Salonu (Evenementen Centrum), Herentalsweg 2, 5628 RD, Eindhoven.

Google Maps: Link

Date: 25th March 2023

Time: 11.00hrs to 17.00hrs

Authentic South Indian Lunch (Included as part of the registration)

Use the link below to register for Ugadi Celebrations at Eindhoven,

Registration