Facebook

ಯುಗಾದಿ ೨೦೧೩

ಶ್ರೀಗಂಧದ ಈ ವರ್ಷದ ಯುಗಾದಿ ಹಬ್ಬದ ಕಾರ್ಯಕ್ರಮವನ್ನು ಏಪ್ರಿಲ್ ೨೦ ರಂದು ಬಂದು ಚೆನ್ನಾಗಿ ನಡೆಸಿಕೊಟ್ಟ ಎಲ್ಲಾ ಕನ್ನಡಿಗರಿಗೂ ಧನ್ಯವದಗಳು. ಪ್ರತೀ ಬಾರಿಯಂತೆ ಈ  ಬಾರಿಯೂ ನಾವೆಲ್ಲಾ ಈ ವಿದೇಶದ ನಾಡಿನಲ್ಲಿ, ನಮ್ಮ ಕನ್ನಡದ ಮೂಲವನ್ನು ನೆನೆಯುತ್ತ, ಇತರ ಕನ್ನಡಿಗರೊಂದಿಗೆ ಬೆರೆಯುತ್ತಾ, ಮಧ್ಯಾಹ್ನದ ಊಟವನ್ನೂ ಸವಿಯುತ್ತ, ಕಾರ್ಯಕ್ರಮಗಳನ್ನು ಆನಂದಿಸಿದೆವು.

 ಈ ಬಾರಿಯ ವಿಶೇಷವೆಂದರೆ ಬಹಳಷ್ಟು ಮಂದಿ ಪುಟಾಣಿಗಳು ವಿಧವಿಧದ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಬಂದ ೩ ವರ್ಷದ ಪುಟಾಣಿಗಳಿಂದ ವಯಸ್ಕರೆನಿಸಿಕೊಳ್ಳುವ ಮೆಟ್ಟಲಲ್ಲಿರುವ ಮಕ್ಕಳವರೆಗೂ ಎಲ್ಲರೂ ರಂಗಮಂಟಪದಲ್ಲಿ ಕುಣಿದೋ, ಪಾಠ ಕಲಿತೋ ಎಲ್ಲರನ್ನೂ ರಂಜಿಸಿದರು. ಇಂತಹ ಒಂದು ಅವಕಾಶ ಮಾಡಿಕೊಟ್ಟ ಶ್ರಿಗಂಧಕ್ಕೂ ಮಕ್ಕಳ ತಾಯಿ ತಂದೆಯರು ಕ್ರತಜ್ಞ್ಯರು.

ಕಾರ್ಯಕ್ರಮದ links ಇಲ್ಲಿವೆ:

Photos: 

https://plus.google.com/photos/101518167788724117565/albums/5869340561838626161?authkey=CKaWgcaP3q-BjQE

Videos:

1) Introduction and Lighting the lamp – –  http://www.youtube.com/watch?v=R1kd86ly0iY

2) Prarthane – Indira Ramesh – http://www.youtube.com/watch?v=NhDmu5TknK8

3) Welcome Song – Veena Parvatikar – http://www.youtube.com/watch?v=1qzSMlc-r2k

4) Shloka Reciting – Shreyas –  http://www.youtube.com/watch?v=STs0_9sY7jA

5) Bhavageethe – Pushpa, Indira, Kusuma & Vinutha –http://www.youtube.com/watch?v=lyNO5TWA7Gk

6) Kids dance-1 – Skanda, Purvi & Ved –  http://www.youtube.com/watch?v=CPRNCVs1kHA

7) Kids dance-2 – Aditya, Adithi, Shreya and Suchith – http://www.youtube.com/watch?v=ee7ZaAZDfPc

8) Dance by Mala Rajes and Mrs.Potdar – http://www.youtube.com/watch?v=33L4NP11qaI

9) Kannada Akshara Abhyasa – Kantha Reddy –http://www.youtube.com/watch?v=9_IlqnvU1QQ

10) Kids dance – Shreyas, Mrunal & Nihaal – http://www.youtube.com/watch?v=vLFx8JPxIOw

11) Classical dance – Sneha – http://www.youtube.com/watch?v=q6gKlxEZidI

12) Kids dance – Ananya & Harshitha (sisters) – http://www.youtube.com/watch?v=lI7IGBjowV0

13) Eindhoven Ladies Dance – http://www.youtube.com/watch?v=DpMvK1rcD0E

14) Reality Show –http://www.youtube.com/watch?v=cMLTmhliGgM

15) Drama – Eindhoven Drama company – http://www.youtube.com/watch?v=fj-B08rvGJA