ನೆದರ್ಲ್ಯಾಂಡಿನ ಸಿರಿಗನ್ನಡದ ಕಣ್ಮಣಿಗಳಿಗೆ,
[tabby title=”ಪಕ್ಷಿನೋಟ/Overview “]
ಈ ವರ್ಷ ಶ್ರೀಗಂಧ ಹಾಲೆಂಡ್ ಕನ್ನಡ ಬಳಗವು “ಕನ್ನಡ ರಾಜ್ಯೋತ್ಸವ -೨೦೨೨” ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಹೊಸ ಹುರುಪಿನೊಂದಿಗೆ ನಿಮ್ಮೆಲ್ಲರ ಜೊತೆ ಸೇರಿ ಆಚರಿಸುವ ಇಚ್ಛೆಯಿಂದ Utrecht ನಲ್ಲಿ ಆಯೋಜಿಸಿದೆ.
ಕಾರ್ಯಕ್ರಮದ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ :
ಉತ್ಸವದ ದಿನ: ೦೫ -೧೧-೨೦೨೨
ಉತ್ಸವ ನಡೆಯುವ ಸ್ಥಳ : Utrecht
ವಿಳಾಸ: ZIMIHC theater Zuilen, Prinses Christinalaan 1, 3554 JL Utrecht
ವ್ಯವಸ್ಥೆ : ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಸಸ್ಯಾಹಾರಿ ಊಟ
ಅಂದಾಜು ಗುಂಪು : ೨೫೦ ಕನ್ನಡಿಗರು
ಸಮಯ: 10:30 to 17:00
ಶುಲ್ಕ:
– ವಯಸ್ಕರು (೧೨+ ವರ್ಷ) : € ೨0.00/-
– ಮಕ್ಕಳು (೬ – ೧೨ ವರ್ಷ): € ೧೫.00/-
– ೫ ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ
ಇನ್ನೇಕೆ ತಡ, ಸಂಸಾರ ಸಮೇತರಾಗಿ, ನಿಮ್ಮ ಸ್ನೇಹಿತರೊಂದಿಗೆ ಕೂಡಿ ಬನ್ನಿ ” ಕನ್ನಡ ರಾಜ್ಯೋತ್ಸವ-೨೦೨೨ ” ಕಾರ್ಯಕ್ರಮಕ್ಕೆ ಈ ಕೆಳಗಡೆ ಕೊಟ್ಟಿರುವ ಕೊಂಡಿಯ ಮೂಲಕ ನೊಂದಾಯಿಸಿಕೊಳ್ಳಿ: ನೋಂದಣಿ / Registration
ನಮ್ಮ ಕನ್ನಡ ಸಂಸ್ಕೃತಿಯನ್ನು ಎತ್ತಿಹಿಡಿಯಲು ಆಸಕ್ತಿ ಇದೆಯೇ? ಲಿಂಕ್ ಅನ್ನು ಬಳಸಿಕೊಂಡು ನಿಮ್ಮ ಕಾರ್ಯಕ್ಷಮತೆಯನ್ನು ನೋಂದಾಯಿಸಿ: ಸಾಂಸ್ಕೃತಿಕ ಪ್ರದರ್ಶನ ನೋಂದಣಿ
– – – – English Version – – – –
As a ritual of every year ” Shrigandha Holland Kannada Balaga” is organizing the celebration of Kannada Rajyotsava 2022.
Hottu taruttiddēve kannaḍa tēru, Tappade nī bandu ā tēranēru.
Banni kūḍi tēranneḷeyōṇa, Ondāgi sēri Kannaḍa Rājyōtsava ācarisōṇa.
Celebration details:
Date: 05-11-2022 (November)
Place: Utrecht
Address: ZIMIHC theater Zuilen, Christinalaan 1, 3554 JL Utrecht
Time: 10:30 to 17:00
What to expect: cultural programs, vegetarian lunch & snack.
Approx Crowd: 250 kannadigas
Adult: € 20.00/-
Child (6yrs to 12): € 15.00/-
Kids below 5 years walk-in free.
Please register with your family & friends using the Registration page: ನೋಂದಣಿ / Registration
Intrested to be on stage and uphold our kannada culture ? Checkout the cultural tab for more details.
[tabby title=”ಸಾಂಸ್ಕೃತಿಕ ಕಾರ್ಯಕ್ರಮ/cultural”]
ವೇದಿಕೆ ತಯಾರಿ ನಾವು ಮಾಡ್ತೀವಿ, ನೀವು ಬಂದು ನಿಮ್ಮ ಪ್ರತಿಭೆಯ ಪ್ರದರ್ಶನ ಕೊಟ್ರೆ ಆಯ್ತು ಅಷ್ಟೇ, ಏನಂತೀರಿ?
ಶಿಳ್ಳೆ ಚಪ್ಪಾಳೆ ಹೊಡೆಯೋಕೆ ನಮ್ಮವರೇ ಇರ್ತಾರೆ, ಇನ್ನೇನ್ ಬೇಕು ಹೇಳಿ.
ಹಂಗಿದ್ರೆ ತುಂಬಾ ಸಿಂಪಲ್ಲು, ಯಾವ ನೃತ್ಯ? ಯಾವ ಹಾಡು? ನೀವೇನ್ ಮಾಡ್ತೀರಾ? ಗುಂಪಿನ ಹೆಸರು ಈ ಎಲ್ಲಾ ವಿವರ ನಮಗೆ ಕೊಟ್ಟು ಕೆಳಗೆ ಕೊಟ್ಟಿರುವ ಕೊಂಡಿಯ ಮೂಲಕ ನೊಂದಾಯಿಸಿಕೊಳ್ಳಿ. ಸಾಂಸ್ಕೃತಿಕ ಕಾರ್ಯಕ್ರಮ ನೋಂದಣಿ
—— English Version ——
Intrested to be on stage and uphold our kannada culture ?
Register your performance using the link: Cultural Performance Registration
Note: Cultural registrations are subject to cultural commitee decisions and stage time is allocated on best effort basis.
[tabbyending]