ದೂರದ ನಮ್ಮ ನಾಡಿನಿಂದ ಬಂದು ನೆಲೆ ಕಟ್ಟಿಕೊಂಡಿರುವ ಕನ್ನಡಿಗರು ಕಲೆಗೆ ಯಾವಾಗಲೂ ಬೆಲೆ ನೀಡುತ್ತಲೇ ಬಂದಿದ್ದೇವೆ. ನಮ್ಮೆಲ್ಲರ ಹಂಬಲಕ್ಕೆ ಶ್ರೀಗಂಧ ಕನ್ನಡ ಬಳಗವು ಯಾವಾಗಲೂ ಬೆಂಬಲವಾಗಿ ನಮ್ಮ ಜೊತೆಗಿದೆ,
ಅಂತೆಯೇ ಸಂಗೀತ ಪ್ರೇಮಿಗಳ ಒತ್ತಾಸೆ ಯಂತೆ, ಬರುವ ತಿಂಗಳು ಫೆಬ್ರವರಿ 11ರಂದು Utrecht ಜಿಮಿಕ್ theater ನಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 5.30 ರ ವರೆಗೆ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹೊಸ ಮತ್ತು ಹೆಸರಾಂತ ಕಲಾವಿದರು, ರಾಗ ತಾಳ ಲಯಗಳೊಂದಿಗೆ ನಮ್ಮನ್ನು ಸಂಗೀತ ಪ್ರಪಂಚಕ್ಕೆ ಕರೆದೊಯ್ಯಲಿದ್ದಾರೆ.
ಇಡೀ ಕಾರ್ಯಕ್ರಮವು ಸಂಗೀತಕ್ಕೆ ಸಮರ್ಪಿತವಾಗಿದ್ದು ಇದೊಂದು ವಿನೂತನ ಪ್ರಯತ್ನ.
ಸಪ್ತ ಸ್ವರಗಳ ನಿನಾದ, ಮನಕೆ ನೀಡುವಿದು ಮುದ
ಹಾಕುವ ನಾವೆಲ್ಲಾ ಸೇರಿ ತಾಳ, ನೆರೆಯಲಿದೆ ಅಲ್ಲಿ ಸಪ್ತ ಸ್ವರ ಮೇಳ,
ಆಲಿಸುವ ಸಂಗೀತ ಮೈಮನಗಳ ಮರೆತು, ವಿಹರಿಸುವ ಭಾವಗಳ ಬೆನ್ನೇರಿ ಸ್ವಲ್ಪ ಹೊತ್ತು….
ಮತ್ತಿನ್ಯಾಕೆ ತಡ ಕಾರ್ಯಕ್ರಮ ವಂತೂ ಅದೇ ದಿನ ನಿಶ್ಚಿತಮಾಡಿಕೊಳ್ಳಿ,
ನಿಮ್ಮ ನಿಮ್ಮ ಖುರ್ಚಿಗಳ ಖಚಿತ
ಬನ್ನಿ ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ ಸಿಕೊಳ್ಳಿ,
ನೋಂದಣಿ / Registration
….ಸಿಗೋಣ….
11th Feb 2023 13.30hrs, Zimihc Theatre, Zuilen, Utrecht.
ಮೊದಲು ನೊಂದಾಯಿಸಿಕೊಂಡವರಿಗೆ ಆಧ್ಯತೆ.
– – – – English Version – – – –
Kannadiga… The word itself has so much respect to it. We kannadigas have always encouraged and valued Art & Music. No matter the distance from our own world, we still carry the same euphoria for music. Shrigandha Holland Kannada Balaga is delighted to have heard the demands of music lovers living in Netherlands and come forward to organize a exclusive Musical evening featuring popular singers from Karnataka who have been living in Netherlands and still contributing to kannada music arts.
On February 11th from 13.30hrs to 17.30hrs, new and renowned musical artists will take us to the world of music with raga, tala, & rhythms. The whole evening is dedicated to music & its lovers. This a new & a innovative endeavour for Stichting Shrigandha.
Registration to the event is mandatory & purely on first come first serve basis.
So ensure to register and join us in making this evening a musically successful evening.
Link to register: ನೋಂದಣಿ / Registration
Regards
Stichting Shrigandha