ಕನ್ನಡ ಕಾರ್ಯಕ್ರಮಗಳು – 2022 !!
.
7-April-2022: Registration is closed for this event. Hope to see you at the next event in November-2022
.
ಶ್ರೀಗಂಧ – ಹಾಲೆಂಡ್ ಕನ್ನಡ ಬಳಗದಿಂದ ಈ ವರ್ಷದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಜನೆ ನಡಿಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಾಗು ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಗೆಟ್ ಟುಗೆಧರ್ ಇರುತ್ತದೆ. ಯುಗಾದಿ ಕಾರ್ಯಕ್ರಮದ ವಿವರ ಕೆಳಗಿದೆ. ಕನ್ನಡ ರಾಜ್ಯೋತ್ಸವದ ವಿವರ ಕೆಲವು ತಿಂಗಳುಗಳ ನಂತರ ಪ್ರಕಟಿಸಲಾಗುತ್ತದೆ.
ಪಕ್ಷಿ ನೋಟ
ಈ ವರ್ಷದ ಯುಗಾದಿ ಕಾರ್ಯಕ್ರಮದ ವಿವರ ಹಾಗು ನೋಂದಣಿ ಶುಲ್ಕ ವಿವರ:
ತಾರೀಕು: 09 ಏಪ್ರಿಲ್
ವಿಳಾಸ: De Merodelaan 1, 1422 GB Uithoorn (ಆಮ್ಸ್ಟೆಲ್ವೀನ್ ಬಳಿ)
ವ್ಯವಸ್ತೆ : ಸಸ್ಯಾಹಾರಿ ಊಟ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು
ಅಂದಾಜು ಗುಂಪು : ೨೦೦ ಕನ್ನಡಿಗರು
ಸಮಯ: 14:30 to 21:00
ಶುಲ್ಕ:
– ವಯಸ್ಕರು: ೧೭.೫೦ €
– ಮಕ್ಕಳು (೬ – ೧೨yrs): ೧೨.೫೦ €
– ವಿದ್ಯಾರ್ಥಿಗಳು (non-working): ೧೨.೫೦ €
Overview
———– English Version ————
Shrigandha – Holland Kannada Balaga will conduct the cultural program events in the year 2022. Like in the BC (Before Corona) times, there will be programs during Ugadi and Kannada Rajyotsava timeframe.
Please find below the details about the Ugadi event. Kannada Rajyotsa event details will be announced few months later.
Ugadi program details:
Date: 09-April
Address: De Merodelaan 1, 1422 GB Uithoorn
Time: 14:30 to 21:00
What to expect: vegetarian meals + snacks + cultural programs + 200 (aprox) kannadigas
Adult: 17.50 euros
Kids (6yrs to 12): 12.50 euros
Students (non-working): 12.50 euros
Registration
7-April-2022: Registration is closed for this event. Hope to see you at the next event in November-2022.