📣 ಶ್ರೀಗಂಧ ಯುಗಾದಿ ಸಂಭ್ರಮ – 2024 🌿 ಆತ್ಮೀಯ ಸ್ನೇಹಿತರೆ, ಶ್ರೀಗಂಧ ಯುಗಾದಿ ಸಂಭ್ರಮ – 2024 ಆಚರಣೆಗೆ ನೀವು ಸಿದ್ಧರಿದ್ದೀರಾ? ದಿನಾಂಕ: ಭಾನುವಾರ, April 14, 2024🕥 ಸಮಯ: 10.30am – 6.00pm ಸ್ಥಳ: Theater de Schalm, City Center Veldhovenನಮ್ಮ ಸ್ಥಳೀಯ ಪ್ರತಿಭಾವಂತ ಕನ್ನಡಿಗರ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಕೂಡಿರುತ್ತದೆ, ಮತ್ತು ನೀವು ಸಹ ಅದರ ಭಾಗವಾಗಬಹುದು!ಹೊಸ ಸಂವತ್ಸರವನ್ನು ಸಂತೋಷದಿಂದ ಸ್ವಾಗತಿಸಿ ಹಬ್ಬದ ಹರ್ಷದಲ್ಲಿ ಭಾಗವಹಿಸಿ! ಈ ಕೂಡಲೆ ನೋಂದಾಯಿಸಿ! 👉https://www.shrigandha.nl/registration/#SUS2024